farmhouse
ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ
ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ
Listed on 2/14/2026
Supply Sale
Price
₹12,00,00,000
Size
- sq. ft.
Full Description
10 ಎಕ್ಕರೆ ತೋಟದ ವ್ಯವಸಾಯದ ಜಮೀನು ಮಾರಾಟಕ್ಕೆ ಇದೆ ಸ್ಥಳ ಕುಣಿಗಲ್ಲಿನಿಂದ ತುಮಕೂರಿಗೆ ಹೋಗುವ ರಸ್ತೆಯಲ್ಲಿ ಕುರುಡ ಹಳ್ಳಿ ಗ್ರಾಮ ಕೊತ್ತಗೇರೆ ಹೋಬಳಿ ಕುಣಿಗಲ್ ತಾಲೂಕು ತುಮಕೂರು ಜಿಲ್ಲೆ
ಸ್ನೇಹಿತರೆ ಈ ಜಮೀನು ತುಮಕೂರು ರಸ್ತೆಯಿಂದ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿದೆ ಇದರಲ್ಲಿ ನಾಲ್ಕು ಎಕರೆ ಅಡಕೆ ತೋಟವನ್ನು ಮಾಡಲಾಗಿದೆ ಇನ್ನ ಉಳಿದ 6 ಎಕರೆಯಲ್ಲಿ ಅಡಿಕೆ ಮತ್ತು ತೆಂಗನ್ನು ಹಾಕಲಾಗಿದೆ ನಿಮಗೆ ನಾಲ್ಕು ಎಕರೆ ಬೇಕಾದರೂ ಕೊಡುತ್ತಾರೆ ಅಥವಾ 6 ಎಕರೆ ಬೇಕಾದರೂ ಕೊಡುತ್ತಾರೆ ಅಥವಾ ಒಟ್ಟಿಗೆ ತೆಗೆದುಕೊಂಡರು 10 ಎಕರೇ ಜಮೀನನ್ನು ಕೊಡುತ್ತಾರೆ ನೀರಾವರಿಯ ಜಮೀನಾಗಿದ್ದು ಒಬ್ಬರೇ ಮಾಲೀಕರಾಗಿರುತ್ತಾರೆ ಇದು ಬಂದು ಸಾಮಾನ್ಯ ಆಸ್ತಿ ಆಗಿರುತ್ತದೆ ಕೂಡಲೇ ರಿಜಿಸ್ಟ್ರೇಷನ್ ಗೆ ರೆಡಿ ಆಗಿದೆ ಯಾವುದೇ ಕಾನೂನು ತೊಂದರೆ ಇರುವುದಿಲ್ಲ
ಈ ತೋಟ ಬಂದು ಬೆಂಗಳೂರಿಂದ ಕೇವಲ 70 ಕಿಲೋಮೀಟರ್ ಮತ್ತು ಕುಣಿಗಲ್ ನಿಂದ 6 ಕಿಲೋ ಮೀಟರ್
ಇದರ ಒಂದು ಎಕರೆಯ ಬೆಲೆ ಬಂದು 1 ಕೋಟಿ 20 ಲಕ್ಷ ರೂಗಳು ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನನಗೆ ವಾಟ್ಸಪ್ ಮಾಡಿ ಅಥವಾ ಕರೆ ಮಾಡಿ
ಡೈರೆಕ್ಟ್ ಓನರ್ ಮೀಟಿಂಗ ದಿಸ್ ಪ್ರೊಪರ್ಟ್ ಮೈ ನೇಟಿವ್ ಪ್ಲೇಸ್

Key Details
Special Featuresnegotiable,irrigated_land,clear_title,owner_direct
https://www.allbrokerlist.com/listing/____sqft_farmhouse_aa