AllBrokerList
Land

Listed on 3/6/2026
Supply Sale

Price

Contact for price

Size

337590 sq. ft.

Full Description

ಜಮೀನಿನ ವಿವರ
1) ಒಟ್ಟು ವಿಸ್ತೀರ್ಣ: 7ಎಕರೆ 8ಗುಂಟೆ
(6ಎಕರೆ 8ಗುಂಟೆ ಪಹಣಿ ,1ಎಕರೆ ಸಾಗುವಳಿ ಜಮೀನು)
2) 4ಕೋಳಿ ಶೇಡ್ (22 ಸಾವಿರ ಕೋಳಿ ಸಾಕಾಣಿಕೆಗೆ ಬೇಕಾಗಿರು ಎಲ್ಲಾ ಸಾಮಗ್ರಿಗೊಳೊಂದಿಗೆ)
3) ಮಾಲೀಕರ ವಾಸಕ್ಕೆ ಮೋಲ್ಡ್ ಮನೆ
4) 1 ಶೀಟ್ ಮನೆ (ತೋಟ ನೋಡಿಕೊಳ್ಳುವು ಕೆಲಸದವರಿಗೆ )
5) ಕೋಳಿ ಸಾಕಾಣಿಕೆ ಮಾಡುವ ಕೆಲಸದವರಿಗೆ 3 ಶೀಟ್ ಮನೆ
6) ಸಿ ಸಿ ಕ್ಯಾಮರಗಳು
7) ಒಂದು ದೊಡ್ಡ ಗಾತ್ರದ ನೀರಿನ ಓವರ್ ಟ್ಯಾಂಕ್
8) 4 ಬೋರ್ವೆಲ್ (ಎಲ್ಲಾ ಬೋರ್ ಅಲ್ಲಿ ನೀರು ಇರುತ್ತದೆ)
9) 24 ಗಂಟೆ ನಿರಂತರ ಜ್ಯೋತಿ ವಿದ್ಯುತ್ ಟ್ರಾನ್ಫರ್ಮ (24 Hours Power Supply)
10) ಎರಡು 3ಫೇಸ್ ವಿದ್ಯುತ್ ಟ್ರಾನ್ಫರ್ಮ (ಬೋರ್ವೆಲ್ಉಪಯೋಗಕ್ಕೆ)
11) 3500 ಅಡಿಕೆ ಮರಗಳು
12) 200 ತೇಗದ ಮರಗಳು (ಟಿಶ್ಯೂ ಕಲ್ಚರಲ್ ಟೇಕ್)
13) 100 ತೆಂಗಿನಮರಗಳು (ನಾಟಿ ಮರಗಳು)
14) ಕುರಿ ಸಾಕಾಣಿಕೆಗೆ ಒಂದು ಚಿಕ್ಕ ಶೆಡ್ ಇದೆ
15) ಜಮೀನಿನ ಸುತ್ತಲು ಜಾಲರೆ ಫೆನ್ಸಿಂಗ್ ಹಾಗು ಮುಳ್ಳುತಂತಿ
16) ತೋಟಕ್ಕೆ ಡ್ರಿಪ್ ಮುಖಾಂತರ ನೀರು ಸರಬರಾಜು

Location: https://maps.app.goo.gl/CF6JHaHptgBrXAgo8?g_st=ipc

Key Details

Trees3500 areca nut trees,200 teak trees (tissue cultured teak),100 coconut trees (native trees)
FencingWire fencing and barbed wire around the land
AmenitiesCC cameras,Large overhead water tank,4 borewells (with water),24 hours Jyoti power transformer,Two 3-phase power transformers (for borewells)
IrrigationDrip irrigation system
Structures4 chicken sheds (with all equipment for 22,000 chickens),Owner's house,1 sheet house for caretaker,3 sheet houses for chicken farm workers,Small shed for sheep farming
Land Details6.75 acres pahani, 1 acre cultivation land

kcsuresh2014@gmail'com

Professional Agent

Mention AllBrokerList when calling.

https://www.allbrokerlist.com/listing/_7.75acres_Land_kcsuresh2014gmailcome3

Related Properties