AllBrokerList
Farmhouse

Root Culture Red Sandalwood Plantation, Andhra Pradesh

Andhra Pradesh
Listed on 2/6/2026
Supply Sale

Price

₹84,00,00,000

Size

43560 sq. ft.

Price/Unit

₹19,284

Full Description

CONCEPT DEMO – Root Culture Red Sandalwood Plantation

ರಕ್ತಚಂದನದ ಕೃಷಿಯಲ್ಲಿ ರೂಟ್ ಕಲ್ಚರ್ ಪ್ಲಾಂಟೇಷನ್ ಪದ್ಧತಿಯನ್ನು ಅನುಸರಿಸುತ್ತಿರುವ ಏಕೈಕ ಮೇರು ಸಂಸ್ಥೆ

ಅಪರಾಜಿತ ಪ್ರಾಪರ್ಟೀಸ್ ಅಂಡ್ ಫಾರ್ಮ್ ಲ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್

ವಿಶ್ವ ಪ್ರಸಿದ್ಧ ರಕ್ತಚಂದನದ ಕೃಷಿ ಭೂಮಿಗಳನ್ನು ಮಾರಾಟ ಮಾಡಿ, ಆ ಭೂಮಿಗಳಲ್ಲೇ ಸಂಪೂರ್ಣವಾಗಿ ವ್ಯವಸಾಯ ನಡೆಸುವ ವಿಶ್ವಾಸಾರ್ಹ ಸಂಸ್ಥೆ.

🌿 ರಕ್ತಚಂದನ ಕೃಷಿಯ ಸಂಪೂರ್ಣ ತಿಳುವಳಿಕೆಗೆ ನಿಮಗೆ ಆತ್ಮೀಯ ಸ್ವಾಗತ.

ಸಾಮಾನ್ಯ ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಅಪರೂಪದ ಹೂಡಿಕೆ ರಕ್ತಚಂದನದ ಕೃಷಿ.
ನಿಮ್ಮ ಹೂಡಿಕೆಯಿಂದ ಪ್ರತಿಯೊಂದು ಗಿಡವೂ ಮರವಾಗಿ ಬೆಳೆದು, ಭವಿಷ್ಯದಲ್ಲಿ ಭದ್ರವಾದ ಸಂಪತ್ತನ್ನು ಸೃಷ್ಟಿಸುತ್ತದೆ.

ಕಾನೂನು ಮತ್ತು ದಾಖಲೆ ವ್ಯವಸ್ಥೆ
ಸ್ಪಾಟ್ ರಿಜಿಸ್ಟ್ರೇಷನ್
ಲಿಂಕ್ ಡಾಕ್ಯುಮೆಂಟ್ಸ್
ಖಾತೆ ಮತ್ತು ಪಹಣಿ ನಿಮ್ಮ ಹೆಸರಿಗೆ ವರ್ಗಾವಣೆ
ಆಂಧ್ರಪ್ರದೇಶ ಸರ್ಕಾರದಿಂದ ಪಟ್ಟಾಧಾರ ಪಾಸ್‌ಬುಕ್ ಕೊಟ್ಟು ಇಬ್ಬರ ಒಪ್ಪಿಗೆಯೊಂದಿಗೆ 12 ವರ್ಷಗಳ Lease-cum-Development Agreement ಕೊಡುತ್ತೇವೆ
ಭೂಮಿಯಲ್ಲಿ ಕೃಷಿಯನ್ನು ಕಂಪನಿಯೇ ನಿರ್ವಹಿಸುತ್ತದೆ ಆದಾಯ ಇಬ್ಬರಿಗೂ
ಆದಾಯ ಹಂಚಿಕೆ:
ರೈತರಿಗೆ / ಹೂಡಿಕೆದಾರರಿಗೆ – 60%
ಸಂಸ್ಥೆಗೆ – 40%

ಪ್ಲಾಂಟೇಷನ್ ವಿವರಗಳು
1 ಎಕರೆ (100 ಸೆಂಟ್ಸ್) – 400 Root Culture Red Sandal Plants
½ ಎಕರೆ (50 ಸೆಂಟ್ಸ್) – 200 Plants
¼ ಎಕರೆ (25 ಸೆಂಟ್ಸ್) – 100 ಪ್ಲಾಂಟ್ಸ್

AP Government Announced Red Sandalwood Rates
(AP GO No.256/2015 Dt: 24-10-2015 – Eenadu Newspaper)
A Grade – ₹52 ಲಕ್ಷ / ಟನ್
(ಪ್ರಸ್ತುತ ಮಾರುಕಟ್ಟೆ ಮೌಲ್ಯ: ₹1.95 ಕೋಟಿ)
B Grade – ₹38 ಲಕ್ಷ / ಟನ್
(ಪ್ರಸ್ತುತ ಮಾರುಕಟ್ಟೆ ಮೌಲ್ಯ: ₹52 ಲಕ್ಷ)
C Grade – ₹21 ಲಕ್ಷ / ಟನ್
(ಪ್ರಸ್ತುತ ಮಾರುಕಟ್ಟೆ ಮೌಲ್ಯ: ₹38 ಲಕ್ಷ)

👉 ಕನಿಷ್ಠ C ಗ್ರೇಡ್ ಪ್ರಕಾರ – 1 ಎಕರೆಗೆ ಲಾಭ ಲೆಕ್ಕಾಚಾರ

1 Acre 400 Plants × 100 KG Each Plant = 40000KG = 40 Ton's

40 ಟನ್ × ₹21 ಲಕ್ಷ = ₹8.40 ಕೋಟಿ
ಆದಾಯ ಹಂಚಿಕೆ:
60% ಕಸ್ಟಮರ್ – ₹5.04 ಕೋಟಿ
40% ಕಂಪನಿ – ₹3.36 ಕೋಟಿ

Red Sandalwood (ರಕ್ತಚಂದನ) ಕೃಷಿಯಲ್ಲಿ FPO (Farmer Producer Organization) ಯ ಪಾತ್ರ

ರಕ್ತಚಂದನ ಗಿಡಗಳನ್ನು ನಾಟಿ ಮಾಡಿದ ನಂತರ,
FPO (Farmers Producer Organization) ಆಗಿ ಆಂಧ್ರಪ್ರದೇಶ ಸರ್ಕಾರದ ಅಡಿಯಲ್ಲಿ ರಿಜಿಸ್ಟರ್ ಮಾಡಿದ ಮೇಲೆ,
ಬೆಳೆ ನಷ್ಟವಾದಲ್ಲಿ ಸರ್ಕಾರದಿಂದ ನಷ್ಟ ಪರಿಹಾರ ದೊರೆಯುತ್ತದೆ.

ರಕ್ತಚಂದನಕ್ಕೆ (Red Sandalwood) ಇಷ್ಟು ಹೆಚ್ಚು ಡಿಮ್ಯಾಂಡ್ ಇರುವುದಕ್ಕೆ ಮುಖ್ಯ ಕಾರಣಗಳು ಇವು👇

1️⃣ ಔಷಧೀಯ ಮಹತ್ವ
ರಕ್ತಚಂದನವನ್ನು ಆಯುರ್ವೇದ ಯುನಾನಿ ಹಾಗೂ ಚೈನೀಸ್ ಮೆಡಿಸಿನ್‌ಗಳಲ್ಲಿ ಪ್ರಮುಖ ಔಷಧೀಯ ದ್ರವ್ಯವಾಗಿ ಬಳಸಲಾಗುತ್ತದೆ.
➡️ ರಕ್ತದೋಷ ನಿವಾರಣೆ
➡️ ಚರ್ಮರೋಗಗಳ ಚಿಕಿತ್ಸೆ
➡️ ಉರಿಯೂತ ಮತ್ತು ದೇಹದ ತಾಪ ನಿಯಂತ್ರಣ

2️⃣ ಭಾರೀ ವಿದೇಶಿ ಮಾರುಕಟ್ಟೆ ಬೇಡಿಕೆ 🌍
ಚೀನಾ, ಜಪಾನ್, ಕೊರಿಯಾ, ತೈವಾನ್ ಮುಂತಾದ ದೇಶಗಳಲ್ಲಿ ರಕ್ತಚಂದನಕ್ಕೆ ಅಪಾರ ಬೇಡಿಕೆ ಇದೆ.
ವಿಶೇಷವಾಗಿ ಚೀನಾದಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಔಷಧೀಯ ಬಳಕೆ ಹೆಚ್ಚಿರುವುದರಿಂದ ಡಿಮ್ಯಾಂಡ್ ನಿರಂತರವಾಗಿ ಏರುತ್ತಿದೆ.

3️⃣ ಅತ್ಯಂತ ಮೌಲ್ಯವಂತಾದ ಮರ 🌳
ರಕ್ತಚಂದನವನ್ನು
✔️ ಸಂಗೀತ ವಾದ್ಯಗಳು
✔️ ಶಿಲ್ಪಕಲೆ
✔️ ಫರ್ನಿಚರ್
✔️ ಹ್ಯಾಂಡಿಕ್ರಾಫ್ಟ್ ಉದ್ಯಮಗಳಲ್ಲಿ ಬಳಸುತ್ತಾರೆ.
ಅದರ ಗಾಢ ಕೆಂಪು ಬಣ್ಣ, ದೀರ್ಘಕಾಲ ಬೆಳೆಯುವ ಗುಣ ಮತ್ತು ಅಪರೂಪದ ಗುಣಮಟ್ಟ ಇದನ್ನು ಅತ್ಯಂತ ಮೌಲ್ಯಯುತವಾಗಿಸಿದೆ.

4️⃣ ಸೀಮಿತವಾಗಿ ಮಾತ್ರ ಬೆಳೆಯುವ ಅಪರೂಪದ ಮರ
ರಕ್ತಚಂದನ ಸಹಜವಾಗಿ ಕೆಲವೇ ಪ್ರದೇಶಗಳಲ್ಲಿ, ಮುಖ್ಯವಾಗಿ ಆಂಧ್ರಪ್ರದೇಶದ ನಿರ್ದಿಷ್ಟ ವಲಯಗಳಲ್ಲಿ ಮಾತ್ರ ಉತ್ತಮವಾಗಿ ಬೆಳೆಯುತ್ತದೆ.
ಎಲ್ಲ ಕಡೆ ಸುಲಭವಾಗಿ ಬೆಳೆಯದ ಕಾರಣ ಪೂರೈಕೆ ಸಹಜವಾಗಿಯೇ ಕಡಿಮೆ.

5️⃣ ಸರ್ಕಾರದ ಕಠಿಣ ನಿಯಂತ್ರಣ ⚖️
ರಕ್ತಚಂದನದ ಕಟಾವು, ಸಾಗಣೆ ಮತ್ತು ಮಾರಾಟದ ಮೇಲೆ ಕಠಿಣ ಕಾನೂನು ನಿಯಮಗಳು ಇರುವುದರಿಂದ
➡️ ಲಭ್ಯತೆ ಕಡಿಮೆ
➡️ ಮೌಲ್ಯ ಹೆಚ್ಚು
👉 ಕಡಿಮೆ ಪೂರೈಕೆ + ಹೆಚ್ಚು ಬೇಡಿಕೆ = ಹೆಚ್ಚಿನ ಬೆಲೆ

6️⃣ ದೀರ್ಘಕಾಲಿಕ ಹೂಡಿಕೆ ಮೌಲ್ಯ 💰
10–12 ವರ್ಷಗಳಲ್ಲಿ ರಕ್ತಚಂದನದ ಮೌಲ್ಯ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.
ಅದಕ್ಕಾಗಿ ಇದನ್ನು ಭವಿಷ್ಯಭದ್ರ ಹೂಡಿಕೆ (Long-Term Asset) ಎಂದು ಪರಿಗಣಿಸಲಾಗುತ್ತಿದೆ.

🔍 ಸಾರಾಂಶವಾಗಿ ಹೇಳುವುದಾದರೆ:
ಔಷಧೀಯ ಬಳಕೆ, ಭಾರೀ ವಿದೇಶಿ ಬೇಡಿಕೆ, ಅಪರೂಪದ ಲಭ್ಯತೆ, ಸರ್ಕಾರದ ನಿಯಂತ್ರಣ ಮತ್ತು ಭವಿಷ್ಯದ ಹೆಚ್ಚಿನ ಮೌಲ್ಯ —
👉 ಇವೆಲ್ಲ ಕಾರಣಗಳಿಂದಲೇ ರಕ್ತಚಂದನಕ್ಕೆ ಇಷ್ಟು ದೊಡ್ಡ ಡಿಮ್ಯಾಂಡ್ ಇದೆ.

ರಕ್ತಚಂದನವು ಉತ್ತಮ ಗುಣಮಟ್ಟದಲ್ಲಿ ಬೆಳೆಯುವುದು ಕೇವಲ ಈ ಜಿಲ್ಲೆಗಳಲ್ಲಿ ಮಾತ್ರ:
ಚಿತ್ತೂರು
ನೆಲ್ಲೂರು
ಪ್ರಕಾಶಂ
ಕಡಪ
ಅನಂತಪುರಂ
ಸತ್ಯಸಾಯಿ
ಕರ್ನೂಲ್

ಈ ಜಿಲ್ಲೆಗಳಲ್ಲಿ ಕೆಲವು ಆಯ್ದ ಭೂಮಿಗಳಲ್ಲಿ ಮಾತ್ರ ಕೃಷಿ ನಡೆಸಲಾಗುತ್ತದೆ, ಏಕೆಂದರೆ ಇಲ್ಲಿ:
Calcium, Iron, Magnesium, Phosphorus, Potassium
Zinc & Manganese
Uranium & Thorium
ಹಾಗೂ ಅಗತ್ಯವಿರುವ ಎಲ್ಲಾ ಖನಿಜಾಂಶಗಳು ಲಭ್ಯವಿರುತ್ತವೆ.

ರಕ್ತ ಚಂದನಕ್ಕೆ ಯಾವ್ ತರ ಭೂಮಿ ಸೂಕ್ತ:
ತಾಪಮಾನ: 36°C – 40°C
ಕಲ್ಲು ಮಿಶ್ರಿತ ಗ್ರಾವೆಲ್ ಮಣ್ಣು
ನೀರು ನಿಲುಗಡೆ ಆಗದ ಭೂಮಿ
ಮಣ್ಣಿನ pH: 6.5 – 8.0
ಹೆಚ್ಚು ಬಿಸಿಲು ಇರುವ ಪ್ರದೇಶ
ವಾರ್ಷಿಕ ಮಳೆ: 600 – 900 mm

ಈ ಎಲ್ಲಾ ಅನುಕೂಲಗಳಿದ್ದಾಗ ಮಾತ್ರ ರಕ್ತಚಂದನದ ಆಯಿಲ್ ಕಂಟೆಂಟ್ ಮತ್ತು ಗ್ರೇಡ್ ಅತ್ಯುತ್ತಮವಾಗಿ ಬರುತ್ತದೆ.

ಹೂಡಿಕೆಯ ವಿಶೇಷತೆ
ಇತರ ಹೂಡಿಕೆಗಳಿಗಿಂತ ಹೆಚ್ಚು ಲಾಭದಾಯಕ
ಕ್ಷೇಮದಾಯಕ ಮತ್ತು ದೀರ್ಘಕಾಲಿಕ ಆದಾಯ
ಜೀವನಪರ್ಯಂತ ಸ್ಥಿರ ಆದಾಯದ ಮೂಲ
✅ 100% Legal
✅ 100% Ethical Management
✅ 100% Systematic Approach
✅ One-Time Investment – Lifetime Best ರಿಟರ್ನ್ಸ್

ಒಮ್ಮೆ ಹೂಡಿಕೆ ಮಾಡಿ – ಜೀವನಪರ್ಯಂತ ಅತ್ಯುತ್ತಮ ಆದಾಯ ಪಡೆಯಿರಿ.
ಬನ್ನಿ, APF ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ,
ನಂತರ APF Gardens ಗೆ ಭೇಟಿ ನೀಡಿ,
ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ.

Key Details

Special Featuresgated_community,khata_b,negotiable

ಅಪರಾಜಿತ ಪ್ರಾಪರ್ಟೀಸ್ ಅಂಡ್ ಫಾರ್ಮ್ ಲ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್

Professional Agent

Mention AllBrokerList when calling.

https://www.allbrokerlist.com/listing/Root_Culture_Red_Sandalwood_Plantation_43560sqft_farmhouse_______3f

Related Properties

Commercial
130680000 sq. ft.

₹35,00,00,00,00,000

₹26,782 / unit

Andhra Pradesh

Business for Sale *CEMENT MANUFACTURING PLANT FOR SALE IN ANDRAPRADESH * India | Strategic Acquisition Opportunity | YTC Ventures Andhra Pradesh, India Added on April 17, 2026 Details Add to Favorites Large Cement Plant Available for Acquisition – Andhra Pradesh YTC Ventures is pleased to present an exclusive cement manufacturing business acquisition opportunity in Andhra Pradesh, India. This is a rare chance for strategic investors, cement companies, infrastructure groups, private equity firms, and global industrial players seeking expansion in the fast-growing Indian cement market. The asset includes a fully operational cement plant, large land bank, captive limestone reserves, strong production capacity, and established infrastructure. Asset Overview Industry: Cement Manufacturing Location: Andhra Pradesh, India (District and exact location will be shared after profile approval) Year of Establishment: 2017 Ownership: Hindu Property Number of Directors: 4 Total Land Area: 3000 Acres Lease Land: 121.8 Acres Production Capacity Daily Cement Production Capacity: 6000 Metric Tonnes Per Day Clinker Capacity: 2.0 MTPA Cement Grinding Capacity: 2.31 MTPA This operational asset offers immediate scale for acquirers seeking market share growth, regional expansion, or vertical integration. Workforce Strength Permanent Employees: 780 Contract Employees: 41 Experienced workforce and operational continuity provide a strong base for future growth. Infrastructure Advantages Captive limestone belt included Strong raw material security 4-side road connectivity 60 ft and 80 ft road access East-facing main entrance with 80 ft wide road Industrial-ready infrastructure Financial Overview Asking Price: INR 3,500 Crores Transaction Type: Outright Sale Outstanding Bank Loan: INR 1,200 Crores Why This Cement Plant Acquisition Matters India remains one of the world’s fastest-growing cement markets driven by: Infrastructure development Real estate expansion Highway & industrial corridor growth Government capex spending Rising urban demand Acquiring an operational cement plant saves years of approvals, construction risk, mining linkage delays, and commissioning timelines. Buyer Process & Transaction Terms To maintain confidentiality and serious engagement: Buyer profile is mandatory Profile screening required before disclosure Letter of Intent (LOI) required after approval Site visit and management meeting post-LOI Success fees applicable on successful closure Ideal Buyers This opportunity is Suitable Bussiness Opportunity 🆔: 38386
Jul 10, 2026
YTC Ventures
Commercial

Contact for price

Andhra Pradesh

హలో నమస్తే ఫ్రెండ్స్ ఆంధ్రప్రదేశ్లో ఎక్కడైనా సరే మెడికల్ కాలేజీ అమ్మకానికి ఉంటే మాకు చెప్పండి అమౌంట్ ఎంతైనా పర్వాలేదు మా ఫోన్ నెంబర్. 9177747159.
Jul 4, 2026
M V Thrinadha Rao
Land
43560000 sq. ft.

₹45,00,000

0

Andhra Pradesh

Sale 1000 acres land exactly 100 kms from Bengaluru Airport in Andhra Pradesh Clear titles Fixed price 45L Final price VV good for investment or windmill project 9538183666
Jul 3, 2026
Mahaveer Kumar
Farmhouse
87120 sq. ft.

₹2,00,00,000

Doddaballapur

Hallahali 2acre Pani 20gunte karab general property farmhouse one bore well single owner doddaballapur to land distance 19 km total price 2cr strictly negotiable
May 12, 2026
siddanth s i
Farmhouse
96996 sq. ft.

₹2,00,00,000

Hallahali

Hallahali 2acre Pani 20gunte karab general property farmhouse one bore well single owner doddaballapur to land distance 19 km total price 2cr strictly negotiable
May 11, 2026
siddanth s i
Farmhouse
87120 sq. ft.

₹12,00,00,000

Kushalnagar, Coorg

🏡 PREMIUM RESORT FOR SALE – COORG 🌿 📍 Location: Kushalnagar, Coorg 📐 Land Area: 2 Acres ✨ Property Features: 🏠 7 Deluxe AC Cottages 🛏️ 8 Deluxe AC Rooms 🍽️ Restaurant Facility 🏊 Swimming Pool 🎉 Function Hall 🎯 Children’s Play Area 🚗 Spacious Car Parking 👨‍🍳 Open Kitchen Setup ✅ Well-maintained property ✅ Suitable for Resort / Destination Events / Family Tourism Business ✅ Prime tourism location in Coorg 💰 Expected Price: ₹12 Crore For more details & site visit, contact directly.
May 11, 2026
K