Farmhouse
Moodbidri
Moodbidri
Listed on 9/8/2026
Supply Sale
Price
₹4,20,00,000
Size
130680 sq. ft.
Full Description
🔥 ಡ್ರ್ಯಾಗನ್ ಫ್ರೂಟ್ ತೋಟ ಮಾರಾಟಕ್ಕಿದೆ
ನೀವು ಕೃಷಿಯಲ್ಲಿ ಉತ್ತಮ ಲಾಭ ತರುವ ಅತ್ಯಾಧುನಿಕ ಹಾಗೂ ಸಿದ್ಧ ತೋಟವನ್ನು ಹುಡುಕುತ್ತಿದ್ದೀರಾ? ನಿಮಗೊಂದು ಸುವರ್ಣಾವಕಾಶ! ಮೂಡುಬಿದಿರೆ ಸಮೀಪದಲ್ಲೇ ಸಂಪೂರ್ಣ ಮೂಲಸೌಕರ್ಯ ಹೊಂದಿರುವ 3 ಎಕರೆ ಸುಸಜ್ಜಿತ ಡ್ರ್ಯಾಗನ್ ಫ್ರೂಟ್ ತೋಟ ಮಾರಾಟಕ್ಕಿದೆ.
♻️ ಈ ಆಸ್ತಿಯ ಪ್ರಮುಖ ಆಕರ್ಷಣೆಗಳು
ವಿಸ್ತೀರ್ಣ:* 3 ಎಕರೆ ಪಟ್ಟಾ ಜಾಗ (+50 ಸೆಂಟ್ಸ್ ಕುಂಕಿ ಜಾಗ)
ಸಸ್ಯಗಳು:* 6,500 ಉತ್ತಮ ಇಳುವರಿ ನೀಡುವ ಕೆಂಪು ತಳಿಯ (Red Colour) ಡ್ರ್ಯಾಗನ್ ಫ್ರೂಟ್ ಗಿಡಗಳು.
ತಕ್ಷಣದ ಆದಾಯ:* ಪ್ರಸ್ತುತ 15 ಕ್ವಿಂಟಾಲ್ (1,500 ಕೆಜಿ) ಹಣ್ಣುಗಳು ಕಟಾವಿಗೆ (Cutting) ತಕ್ಷಣ ಲಭ್ಯವಿವೆ!
.ಉತ್ತಮ ರಸ್ತೆ ಸಂಪರ್ಕ:* ಭೂಮಿಯ 3 ಬದಿಗಳಲ್ಲಿ ಅತ್ಯುತ್ತಮ ರಸ್ತೆ ಸಂಪರ್ಕವಿದೆ (3-side road connectivity)
ನೀರು & ಭದ್ರತೆ:* ಸ್ವಂತ ಬೋರ್‌ವೆಲ್ ನೀರಾವರಿ ವ್ಯವಸ್ಥೆ ಹಾಗೂ ಇಡೀ ತೋಟಕ್ಕೆ CCTV ಸರ್ವೆಲೆನ್ಸ್ ಭದ್ರತೆ.
📍ಸ್ಥಳ: ಮೂಡಬಿದ್ರಿಯಿಂದ 12 KM
💰ಬೆಲೆ: ₹ 4.20 ಕೋಟಿ

Key Details
CropDragon Fruit
SecurityCCTV Surveillance
All Phones9900400195
Plants Count6500
Water SourceBorewell
Current Yield15 Quintals (1,500 kg)
Plant VarietyRed Colour
Additional Land50 cents (Kunki Jaga)
Road Connectivity3-side
https://www.allbrokerlist.com/listing/Moodbidri_130680sqft_Farmhouse_Rajesh7d