3 BHK Apartment
J.P. Nagar 5th Phase
J.P. Nagar 5th Phase
Listed on 6/27/2026
Supply Rent
Price
₹35,000
Size
3 BHK
Bedrooms
3 BHK
Full Description
ಜೆ. ಪಿ. ನಗರ 5 ನೇ ಹಂತ 2 BHK ಅಥವಾ 3BHK ಫ್ಲಾಟ್ ಬಾಡಿಗೆಗೆ ಲಭ್ಯವಿದೆ (ಪ್ರಸ್ತುತ ಈ ಫ್ಲಾಟ್ 3BHK ಆಗಿದೆ, ಗ್ರಾಹಕರಿಗೆ 2BHK ಬೇಕಾದರೆ 1 Room ಅನ್ನು lock ಮಾಡಿ, 2BHK ರೂಪದಲ್ಲಿ ನೀಡಬಹುದು)
ಬಾಡಿಗೆ : 2BHK ಗೆ - 30 ಸಾವಿರ
3BHK ಗೆ - 35 ಸಾವಿರ
ಬಾಡಿಗೆ ಮೆಂಟೆನೆನ್ಸ್ ಸೇರಿ. 6 ತಿಂಗಳ ಮುಂಗಡ ಠೇವಣಿ, ಫ್ಲಾಟ್ 2ನೇ ಮಹಡಿ, ಪಶ್ಚಿಮ ದಿಕ್ಕಿನ ಬಾಗಿಲು, 1 ಕಾರಿನ ನಿಲುಗಡೆ ಲಭ್ಯವಿದೆ, ಈ ಅಪಾರ್ಟ್ಮೆಂಟ್ ಅಲ್ಲಿ Lift ಇನ ಸೌಕರ್ಯ ಇಲ್ಲ.
ಬ್ಯಾಚುಲರ್ - family - ಮಾಂಸಹಾರಿ - ಸಸ್ಯಾಹಾರಿ - ಸಾಕು ಪ್ರಾಣಿ ಇತ್ಯಾದಿ ಯಾವುದೇ ನಿಷೇಧ ಹಾಗೂ ನಿಬಂಧನೆಗಳು ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಾಬಿರ್ ಅಲಿ : 🤙 6363192691 / 9448388292

Key Details
Floor2
FacingWest
Parking1 Car
All Phones6363192691,9448388292
Is Pet FriendlyYes
https://www.allbrokerlist.com/listing/JP_Nagar_5th_Phase_3BHK_Apartment_Sabir_Ali0d