Plot
Hoskote to Malur Road
Hoskote to Malur Road
Listed on 6/12/2026
Demand Buy
Budget
Contact for price
Size
-
Full Description
ಎಲ್ಲರಿಗೂ ನಮಸ್ಕಾರಗಳು,
ನಮಗೆ ಹೊಸಕೋಟೆ to ಮಾಲೂರು ರೋಡ್ ಅಥವಾ ಮಾಲೂರು ಹತ್ತಿರ ಸುಮಾರು 200 Sites purchase ಮಾಡಲು ಅವಶ್ಯಕತೆ ಇದೆ. ಆದ್ದರಿಂದ ಯಾರ ಹತ್ತಿರವಾದರೂ ಈ ರೀತಿಯ property / layout / land availability ಇದ್ದರೆ ದಯವಿಟ್ಟು ಸಂಪರ್ಕಿಸಿ.
ಬೇಕಾಗಿರುವ ವಿವರಗಳು:
- Location (Exact place)
- Total Area / Number of Sites
- DC Conversion / Approval Details
- Layout Name (ಇದ್ದರೆ)
- Asking Price
- Owner / Direct Party ಅಥವಾ Mediator details
- Required Documents availability
ವಿಶೇಷ ಸೂಚನೆ:
ದಯವಿಟ್ಟು ಯಾವುದೇ ಮಾಹಿತಿ ಇದ್ದರೂ ಧೈರ್ಯವಾಗಿ full details share ಮಾಡಬಹುದು. ನೀವು ಕೊಟ್ಟ ಎಲ್ಲಾ ಮಾಹಿತಿಯನ್ನು ನಾವು ನಮ್ಮ Company Team ಗೆ forward ಮಾಡುತ್ತೇವೆ. ಅವರಿಂದ result ಬಂದ ನಂತರ ನಿಮಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ.
ಅವಶ್ಯಕತೆ ಇದ್ದರೆ ನಿಮ್ಮನ್ನೇ Direct Meeting / Site Visit ಗಾಗಿ ಸಂಪರ್ಕಿಸುತ್ತೇವೆ.
ಇದಲ್ಲದೆ, ನಿಮ್ಮ ಬಳಿ ಯಾವುದಾದರೂ Marketing Layout, Approved Layout, Residential / Commercial Project ಇದ್ದರೂ ದಯವಿಟ್ಟು share ಮಾಡಿ.
ಈ request ಅನ್ನು ಸಾಧ್ಯವಾದಷ್ಟು ಜನರಿಗೆ forward ಮಾಡಿ ಸಹಕರಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
ದಯವಿಟ್ಟು Contact ಮಾಡಿ 9066094499
ಧನ್ಯವಾದಗಳು 🙏

Key Details
All Phones9066094499
https://www.allbrokerlist.com/listing/Hoskote_to_Malur_Road__Plot_manjunathacharbr9645