AllBrokerList
plot

Bengaluru

Bengaluru
Listed on 2/2/2026
Demand Buy

Budget

Contact for price

Size

- sq. ft.

Full Description

ಕೃಷಿ ಜಮೀನು ಖರೀದಿ ಮಾಡುವುದರ ಕುರಿತು.

ಈಗ ಬೆಂಗಳೂರಿಗೆ ಸಮೀಪ ಇರುವ ಪ್ರದೇಶಗಳಲ್ಲಿ ಬೆಂಗಳೂರಿಗರು ತೋಟ, ಜಮೀನು ಖರೀದಿಸಲು ಇಚ್ಛೆಸಿರುತ್ತಾರೆ, ಆದರೆ ಸ್ವತ್ತಿನ ದಾಖಲಾತಿಗಳನ್ನು ನಿರ್ದಿಷ್ಟವಾಗಿ ವ್ಯವಸಾಯದ ಜಮೀನಿನ ದಾಖಲಾತಿಗಳನ್ನು ಪರಿಶೀಲನೆ ಮಾಡುವ ಒಳ್ಳೆಯ ವಕೀಲರುಗಳು ಬೆಂಗಳೂರಿಗರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕಿದರೂ ಎಕರೆಗೆ 5-6 ಸಾವಿರ ವಕೀಲರ ಶುಲ್ಕ ಅಷ್ಟೆ. ಆಗ ವಕೀಲರು ತಮ್ಮ ಧಕ್ಷತೆ ತೋರಿಸಲು ತಮ್ಮ ಪುಸ್ತಕದ ಬದನೇಕಾಯಿ ನೋಡಿಕೊಂಡು ಇಲ್ಲ ಸಲ್ಲದ ದಾಖಲಾತಿಗಳನ್ನು ಕೇಳಲು ಕೊಳ್ಳುವವರಿಗೆ ಸಲಹೆ ನೀಡುತ್ತಾರೆ. ನಿಜವಾಗ್ಲೂ ಹೇಳುತ್ತಿದ್ದೇನೆ, ಕೃಷಿ ಜಮೀನನ್ನು ಕೊಳ್ಳಲು ಏನೇನು ದಾಖಲೆಲಾತಿಗಳು ಬೇಕು ಎಂದು ಪ್ರಾಯೋಗಿಕವಾಗಿ ಮಾಮೂಲಿ ರೈತರಿಗೆ ಗೊತ್ತಿರುವಷ್ಟು ಜ್ಞಾನ ಬೆಂಗಳೂರಿನ ಕೆಲವು ವಕೀಲರಿಗೆ ಗೊತ್ತಿರುವುದಿಲ್ಲ. ಸುಮ್ಮನೆ ಪುಸ್ತಕ ನೋಡಿಕೊಂಡು checklist ಹಾಕುತ್ತಾರೆ ಅಷ್ಟೆ. ಅವರು ಹಾಕುವ checklist ನಿರ್ದಿಷ್ಟ ತಾಲೂಕ್ ಆಫೀಸ್ ನ ಯಾವ ವಿಭಾಗದಲ್ಲಿ ಸಿಗುತ್ತದೆ ಅನ್ನುವುದು ಸಹ ಅವರುಗೆ ಗೊತ್ತಿರುವುದಿಲ್ಲ. ಇವರು ಕೇಳುವ ದಾಖಲೆ ಒದಗಿಸಿ ಕೊಡುವಷ್ಟರಲ್ಲಿ ವ್ಯವಹಾರ ಬೇರೆಯವರ ಪಾಲಾಗಿರುತ್ತದೆ. ಆಮೇಲೆ ಕೊಳ್ಳುವವರು ಮದ್ಯವರ್ಥಿಗಳನ್ನು ದೂಶಿಸಲು ಪ್ರಾರಂಭಿಸುತ್ತಾರೆ.
ಏಕೆ ದಾಖಲೆ ಪರಿಶೀಲನೆ ಮಾಡುವ ಲಾಯರ್ ಗಳು ಹೀಗೆ ಮಾಡುತ್ರಾರೆ ಅಂದರೆ, ತಮ್ಮ ಧಕ್ಷತೆ ತೋರಿಸಲು ಹೀಗೆ ತಿಂಗಳು ಗಟ್ಟಲೆ ಟೈಮ್ ತೆಗೆದುಕೊಂಡು, ಕೊಳ್ಳುವರ ಹತ್ತಿರ ಜಾಸ್ತಿ ಫೀಸ್ ಕೇಳುತ್ತಾರೆ. ಮತ್ತೆ ಪ್ರಾಪರ್ಟಿ ಮಾರಾಟ ಮಾಡುವವನು ತುಂಬಾ ಹಣದ ಅವಶ್ಯಕತೆ ಇದ್ದು, ಕೊಡುವ ಎಲ್ಲಾ ದಾಖಲೆಗಳು ಸರಿ ಇದ್ದರೂ ಸಹ, ಕೆಲವು ವಕೀಕರು ಸರಿ ಇಲ್ಲ, ಇನ್ನು ಹೆಚ್ಚಿನ ದಾಖಲೆ ಬೇಕು ಅಂತ ಕೇಳಿದರೆ, ಮಾರಾಟಗಾರ ಮೂರನೇ ವ್ಯಕ್ತಿಗೆ ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾನೆ.
ದಯವಿಟ್ಟು ಕ್ರಷಿ ಜಮೀನು ಕೊಳ್ಳುವರು, ಕ್ರಿಯಾತ್ಮಕವಾಗಿ ಮತ್ತು ಬೇಗನೆ ಲೀಗಲ್ ಪರಿಶೀಲನೆ ಮಾಡುವ ವಕೀಲರ ಹತ್ತಿರ ಪರಿಶೀಲನೆ ಮಾಡಿಸಿ.

Thanks and regards
Nagaraj. RERA Registered Consultant.

Key Details

Special FeaturesRERA Registered Consultant

Nagaraj

Professional Agent

Mention AllBrokerList when calling.

https://www.allbrokerlist.com/listing/Bengaluru_sqft_plot_Nagarajc2

Related Properties

3 BHK Apartment

Contact for price

Mantri Green, Renaissance Crags, Bengaluru

INDIRECT IMMEDIATE POSSESSION OR CAN PRE BOOK UPCOMING AVAILABILITY 🔷 Require for RENT 2 BHK OR 3 BHK Semi Furnished Flat North, East facing Gated community @ Bengaluru Mantri Green Renaissance Crags Profile Hindu family (small family) Working professional Eggetarian Rent Market Rate ================= Please respond in private message. Offer direct listings only Commission side by side ================= ✨ Thanks Naresh M.Bhurani 🏬🏠 Vidhan Realtors-Real Estate Services 📞 ✉️ 9845228382 🪀 wa.me/919845228382 📍 Bengaluru
Apr 4, 2026
Naresh | Vidhan Realtors
4 BHK Independent House

₹70,000

Bengaluru

Requirement Need independent 4 bhk house for pre school Anywhere in Bengaluru with good location surrounded by apartments and villa communities Budget 60-70k per month Side by side commission Plz revert with direct enquiries
Mar 26, 2026
Khan👑
Land
43560 sq. ft.

Contact for price

Bengaluru

🚨Emergency requirement🌍 We want JV Land surrounding Bengaluru 1 acre to 100 acres, 🤗Please Don't send chain link properties 🌍 Contact us :9035651970 🤗Thank you 🤗
Mar 3, 2026
Mj
Commercial

₹15,00,00,000

Bengaluru

DIRECT REGISTRATION, WANTED – COMMERCIAL RENTAL PROPERTY 📍 BENGALURU 💰 Investment Budget: ₹15 Crore 📍 Location: Anywhere in Bengaluru 📈 Objective: Strong & Stable Rental Yield ✅ REQUIREMENTS: • Commercial Buildings Only • Pre-Leased Assets Preferred • Good Rental Return • Clear & Marketable Title ⭐ WE OFFER: • Genuine & Ready Buyer • Fast Decision Making • Smooth & Transparent Closing 📞 CONTACT: 9945280382.
Feb 27, 2026
ummesh1963 South Bangalore Mandate Only
Commercial

₹12,00,00,00,000

Bengaluru

🚨 Requirement – Commercial Investment Property 💰 Budget: ₹1200 Cr to ₹2000 Cr 🏢 Looking for: Commercial Building / IT Park / Shopping Mall 📍 Preferred Location: Bengaluru & Surroundings Kindly share suitable options with full details. 📞 Contact: 7090006851
Feb 20, 2026
AMIT GROUP
plot
2400 sq. ft.

₹2,52,00,000

₹10,500 / unit

Anjanapura

Anjanapura 8th block..40x60..South facing..40 ft road... Site no-1222 Price-10500 rs Per sqft. (Praks-jn 4th) Cont-9902938213
Feb 20, 2026
Ravindra