AllBrokerList
Land

Bangalore

Bangalore
Listed on 8/20/2026
Demand Buy

Budget

Contact for price

Size

-

Full Description

INDIA LAND JV /JDA SERVICES

(LAND PARCEL • LAND SOURCING • DEVELOPMENT • JV / JDA OPPORTUNITIES)





ಎಲ್ಲರಿಗೂ ನಮಸ್ಕಾರಗಳು,



ನಾನು ಮಂಜುನಾಥ ಚಾರ್ ಬಿ. ಆರ್., India Land Services ಸಂಸ್ಥೆಯೊಂದಿಗೆ Land Parcel Business ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶವೆಂದರೆ, ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಸೂಕ್ತವಾಗಿರುವ ದೊಡ್ಡ Land Parcels, Development Properties, Residential / Commercial Properties ಹಾಗೂ JV / JDA ಗೆ ಸೂಕ್ತವಾದ ಜಮೀನುಗಳನ್ನು ಗುರುತಿಸಿ, ಅವುಗಳನ್ನು ಸಂಬಂಧಪಟ್ಟ Builders, Developers, Investors ಹಾಗೂ Real Estate ಸಂಸ್ಥೆಗಳೊಂದಿಗೆ ಸಂಪರ್ಕಿಸುವುದು.



ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರಮುಖ Growth Corridors‌ಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಯೋಜನೆಗಳಿಗೆ ಭೂಮಿಯ ಬೇಡಿಕೆ ಇರುವುದರಿಂದ, ಸೂಕ್ತವಾದ Land Parcel ಅನ್ನು ಸರಿಯಾದ Builder / Developer / Investor ಜೊತೆ ಸಂಪರ್ಕಿಸುವುದು ನಮ್ಮ ಪ್ರಮುಖ ಕಾರ್ಯವಾಗಿದೆ. ನಿಮ್ಮ ಬಳಿ ದೊಡ್ಡ ಜಮೀನು, Land Parcel, Development Property ಅಥವಾ Joint Venture / Joint Development ಗೆ ಸೂಕ್ತವಾದ Property ಇದ್ದರೆ, ದಯವಿಟ್ಟು ಅದರ ಸಂಪೂರ್ಣ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.



ನಿಮ್ಮ Property ಸೂಕ್ತವಾಗಿದ್ದಲ್ಲಿ, ಅದರ Location, Ownership, Documentation, Development Potential ಮತ್ತು ನಿಮ್ಮ ನಿರೀಕ್ಷೆಯ Deal Structure ಅನ್ನು ಪರಿಶೀಲಿಸಿ, ಸಂಬಂಧಪಟ್ಟ Builder / Developer / Investor ಜೊತೆ ಚರ್ಚಿಸಿ ಸೂಕ್ತವಾದ Business Opportunity / Sale / JV / JDA / Development Deal ಮಾಡಲು ನಾವು ಪ್ರಯತ್ನಿಸುತ್ತೇವೆ.



LAND OWNERS / PROPERTY HOLDERS / LAND SOURCERS – ನಿಮ್ಮ Property ನಮಗೆ ಕಳುಹಿಸಿ. ನಿಮ್ಮ ಬಳಿ ಕೆಳಗಿನ ರೀತಿಯ Property ಇದ್ದರೆ ದಯವಿಟ್ಟು ಸಂಪರ್ಕಿಸಿ:



1) ದೊಡ್ಡ Agricultural Land Parcel

2) Converted Land

3) Residential Development Land

4) Commercial Development Property

5) Apartment Development Site

6) Villa Project Land

7) Gated Community Development Land

8) Layout Development Land

9) Industrial Development Land

10) Main Road Attached Property

11) Highway / STRR / Peripheral Road Attached Property

12) Airport Road / Devanahalli Corridor Property

13) Bengaluru North / East / South Growth Corridor Properties

14) ದೊಡ್ಡ ಪ್ರಮಾಣದ Contiguous Land Parcel

15) Multiple Owners ಹೊಂದಿರುವ Land Assembly

16) Registered Land + Agreement Land Combination

17) JV / JDA ಮಾಡಲು ಸಿದ್ಧವಾಗಿರುವ Land Owners



PROPERTY DETAILS ಕಳುಹಿಸುವಾಗ ದಯವಿಟ್ಟು ಈ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಿರಿ.



ಜಮೀನಿನ ಸಂಪೂರ್ಣ Details ಒಟ್ಟು ಎಷ್ಟು ಎಕರೆ / ಗುಂಟೆ / ಚದರ ಅಡಿ ಇದೆ ಎಂಬುದನ್ನು ತಿಳಿಸಿ.

Exact Location

Village,

Hobli,

Taluk ಹಾಗೂ District ವಿವರಗಳ ಜೊತೆಗೆ Google Location/ Google Map Pin ಕಳುಹಿಸಿ.



Land Sketch Land Sketch / Survey Sketch / Village Map/ Site Plan ಇದ್ದರೆ ಕಳುಹಿಸಿ.



RTC / Pahani ಇತ್ತೀಚಿನ RTC / Pahani ಪ್ರತಿಯನ್ನು ಕಳುಹಿಸಿ.



Total Number of Owners ಒಟ್ಟು ಎಷ್ಟು ಜನ Owners ಇದ್ದಾರೆ?



Which Belt / Zone? Property ಯಾವ Belt/ Zone ನಲ್ಲಿ ಬರುತ್ತದೆ ಎಂಬುದನ್ನು ತಿಳಿಸಿ.



Residential Belt / Commercial Belt/ Industrial Belt/ Green Belt / Other Zone Conversation Done or Not?



Builder/ Developer / Investor / Buyer ಜೊತೆ ಈಗಾಗಲೇ ಮಾತುಕತೆ ನಡೆದಿದೆಯೇ? Conversation Done YES/NO ಯಾರ ಜೊತೆ ಮಾತುಕತೆ ನಡೆದಿದೆ ಮತ್ತು ಪ್ರಸ್ತುತ Status ಏನು ಎಂಬುದನ್ನೂ ತಿಳಿಸಿ.



Agreement Owners ಒಟ್ಟು Owners ನಲ್ಲಿ ಎಷ್ಟು ಜನ Agreement ಮಾಡಿಕೊಂಡಿದ್ದಾರೆ?

ಒಟ್ಟು ಜಮೀನಿನಲ್ಲಿ ಎಷ್ಟು ಪ್ರಮಾಣ Registered ಆಗಿದೆ? Agreement Land ಎಷ್ಟು ಪ್ರಮಾಣದ ಜಮೀನು Agreement/Sale Agreement ಮೂಲಕ ಇದೆ?



ಸಾಧ್ಯವಾದಷ್ಟು ಕೆಳಗಿನ ದಾಖಲೆಗಳ ಪ್ರತಿಗಳನ್ನು ಕೂಡ ಕಳುಹಿಸಿ:

a) RTC / Pahani

b) Mutation / MR

c) Survey Sketch

d) Atlas / Tippani / Akarband

e) Mother Deed

f) Sale Deed

g) Previous Title Documents

h) Encumbrance Certificate – EC

i) Conversion Order – ಇದ್ದರೆ

j) Conversion Sketch – ಇದ್ದರೆ

k) Khata / E-Khata – ಅನ್ವಯಿಸಿದರೆ

l) Tax Paid Receipts

m) Family Tree / Legal Heir Details – ಅಗತ್ಯವಿದ್ದರೆ

n) GPA / POA – ಇದ್ದರೆ

o) Agreement Copies – ಇದ್ದರೆ

p) Court Case / Litigation Details – ಇದ್ದರೆ

q) Acquisition / Notification Details – ಇದ್ದರೆ

r) Road Access Details

s) Current Photos / Videos

t) Google Location

U) Land Survey Details



ದಾಖಲೆಗಳು ಸಂಪೂರ್ಣವಾಗಿಲ್ಲದಿದ್ದರೂ Property Details ಮೊದಲು ಕಳುಹಿಸಬಹುದು. BUILDERS / DEVELOPERS ಗೆ ಸೂಕ್ತವಾದ LAND PARCEL ನಮ್ಮ ಉದ್ದೇಶ ಕೇವಲ Property ಮಾರಾಟ ಮಾಡುವುದು ಮಾತ್ರವಲ್ಲ. ಸರಿಯಾದ Property + ಸರಿಯಾದ Land Owner + ಸರಿಯಾದ Builder / Developer + ಸರಿಯಾದ Deal Structure ಇವುಗಳನ್ನು ಒಟ್ಟಿಗೆ ಸಂಪರ್ಕಿಸುವುದು ನಮ್ಮ ಪ್ರಮುಖ ಉದ್ದೇಶ.



Propertyಗೆ ಅನುಗುಣವಾಗಿ: Outright Sale Builder / Developer ನೇರವಾಗಿ Property ಖರೀದಿಸುವ ಅವಕಾಶ. Joint Venture – JV Land Owner ಮತ್ತು Investor / Developer ಸಹಭಾಗಿತ್ವದಲ್ಲಿ Project Development. Joint Development Agreement – JDA Land Owner ತನ್ನ ಜಮೀನನ್ನು Development ಗೆ ನೀಡಿ, Developer Project ಅನ್ನು ಅಭಿವೃದ್ಧಿಪಡಿಸುವ ಮಾದರಿ. Development Partnership Project Potential ಆಧಾರದ ಮೇಲೆ ಸೂಕ್ತ Development Model ರೂಪಿಸುವುದು. Land Aggregation ಬಹು Owners ಹೊಂದಿರುವ ಹತ್ತಿರ ಹತ್ತಿರದ ಜಮೀನುಗಳನ್ನು ಒಟ್ಟುಗೂಡಿಸಿ ದೊಡ್ಡ Land Parcel ರೂಪಿಸುವ ಅವಕಾಶ.



Commercial / Residential Development Property Location ಮತ್ತು Development Potential ಆಧರಿಸಿ Commercial, Residential, Villa, Apartment, Layout ಅಥವಾ ಇತರ Project Opportunities ಪರಿಶೀಲಿಸುವುದು.



LAND SOURCERS / BROKERS / CONSULTANTS ಗೆ ವಿಶೇಷ ಮನವಿ.



ನಿಮ್ಮ ಬಳಿ ನೇರ Owner Property ಇದ್ದರೆ ಅಥವಾ Direct Owner Contact ಇದ್ದರೆ, Property Details ನಮಗೆ ಕಳುಹಿಸಿ. ನೀವು Broker / Consultant / Land Sourcer ಆಗಿದ್ದರೆ: ನಿಮ್ಮ Brokerage / Commission Terms ಅನ್ನು ಮೊದಲೇ ಸ್ಪಷ್ಟವಾಗಿ ತಿಳಿಸಿ. Deal ಮುಂದುವರಿಯುವ ಮೊದಲು: Owner Details + Property Details + Brokerage Terms + Communication Status ಇವುಗಳನ್ನು ಸ್ಪಷ್ಟವಾಗಿ ಹಂಚಿಕೊಂಡರೆ ಮುಂದಿನ ಮಾತುಕತೆ ಸುಗಮವಾಗುತ್ತದೆ.



ನಮ್ಮ ಉದ್ದೇಶ Transparency, Proper Communication ಮತ್ತು Long-Term Business Relationship. ಪ್ರಮುಖ ಸೂಚನೆ ದಯವಿಟ್ಟು Property ಬಗ್ಗೆ ನಿಮಗೆ ತಿಳಿದಿರುವ ನಿಖರವಾದ ಮತ್ತು ಪರಿಶೀಲಿಸಬಹುದಾದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಿ.



Owner ಯಾರಾಗಿದ್ದಾರೆ?

ಎಷ್ಟು Land Registered?

ಎಷ್ಟು Agreement?

ಎಷ್ಟು Owners?

Title Status ಏನು?

Litigation ಇದೆಯೇ?

Conversion Status ಏನು?

Road Access ಹೇಗಿದೆ?



ಈಗಾಗಲೇ ಯಾರ ಜೊತೆ ಮಾತುಕತೆ ನಡೆದಿದೆ? ಈ ಮಾಹಿತಿಗಳನ್ನು ಮುಂಚಿತವಾಗಿ ತಿಳಿಸುವುದರಿಂದ Builder / Developer ಜೊತೆ Property ಅನ್ನು ಸರಿಯಾಗಿ Present ಮಾಡಲು ಅನುಕೂಲವಾಗುತ್ತದೆ. ದಾಖಲೆಗಳನ್ನು ಹಂಚಿಕೊಳ್ಳುವುದರಿಂದ Property Deal ಅಂತಿಮವಾಗಿದೆ ಅಥವಾ Legal Title Verified ಆಗಿದೆ ಎಂಬ ಅರ್ಥವಲ್ಲ. Final transaction ಯಾವುದೇ ಆಗಿದ್ದರೂ ಸಂಬಂಧಪಟ್ಟ Legal / Technical / Revenue Due Diligence ಮತ್ತು ಅಗತ್ಯ ಪರಿಶೀಲನೆಗಳ ನಂತರವೇ ಮುಂದುವರಿಯಬೇಕು.



PROPERTY DETAILS ಕಳುಹಿಸಲು ನಿಮ್ಮ ಬಳಿ 5 ಎಕರೆ, 10 ಎಕರೆ, 20 ಎಕರೆ, 50 ಎಕರೆ, 100 ಎಕರೆ ಅಥವಾ ಅದಕ್ಕಿಂತ ದೊಡ್ಡ Land Parcel ಇದ್ದರೂ ಸಂಪರ್ಕಿಸಬಹುದು. ದೊಡ್ಡ Land Parcel ಮಾತ್ರವಲ್ಲದೆ, Development Potential ಇರುವ ಉತ್ತಮ Location Property ಇದ್ದರೂ ಮಾಹಿತಿ ಕಳುಹಿಸಿ.





WhatsApp: 9066094499

ಮಂಜುನಾಥ ಚಾರ್ ಬಿ. ಆರ್.

India Land JV/JDA Services

Key Details

All Phones9066094499

ಮಂಜುನಾಥ ಚಾರ್ ಬಿ. ಆರ್.

Professional Agent

Mention AllBrokerList when calling.

https://www.allbrokerlist.com/listing/Bangalore__Land____ba

Related Properties